Tuesday 8 January 2019

Lyrics: ಬಾರಿಸು ಕನ್ನಡ ಡಿಂಡಿಮವ I Baarisu Kannada Dindimava I #KannadaRajyotsava Special Song



Lyrics: ಬಾರಿಸು ಕನ್ನಡ ಡಿಂಡಿಮವ I Baarisu Kannada Dindimava I Lyrics Squad I VA Creation.
Subscribe Us For More New Songs Lyrics.
#KannadaRajyotsava
#KarnatakaRajyotsava
#ಕನ್ನಡರಾಜ್ಯೋತ್ಸವ
#KannadaRajyotsavasongs

Follow Us On Facebook:- http://bit.ly/2M4Lwg9
Follow Us On Instagram:- http://bit.ly/2sd09EQ;

ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ

ಓ………………………………………………….

ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀನೇರುವ ಮಳೆ ಸಹ್ಯಾದ್ರಿ
ನೀ ಮೆಟ್ಟುವ ಮರ ಅದೇ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀ
ನಮ್ಮಗೆ ಕಲ್ಪತರು

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಓ……ಹೊಹೊಓ..ಹೊಹೊಓ..ಹೊಹೊಓ..ಹೊಹೊಓ..ಹೊಹೊಓ..

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಕನ್ನಡ ……… ಕನ್ನಡ ……… ಆ…… ಸವಿಗನ್ನಡ
ಕನ್ನಡ ……… ಕನ್ನಡ ……… ಆಹಾ…… ಸವಿಗನ್ನಡ

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು

Download Crystory A Hub for Unlimited Video Status: https://bit.ly/2Fdtua3

Get Happy Diwali 2018 Wishes, Greeting, Images, Rangoli and GIFS from here:-
Images:- http://bit.ly/2LVQNqb;
Greetings:- http://bit.ly/2LVQNqb;
Wishes:- http://bit.ly/2LVQNqb;
GIF:- http://bit.ly/2LVQNqb;
Rangoli:- http://bit.ly/2LVQNqb;

source

No comments:

Post a Comment